ನಗರ ಠಾಣೆಯ ಸ್ನೇಹಜೀವಿ ಎಂದೇ ಹೆಸರಾದ ಪ್ರಕಾಶ್ ಮಾಳಿ ಪಿ ಐ ಇವರನ್ನು ಮಸ್ಕಿ ವೃತ್ತಕ್ಕೆ ವರ್ಗಾವಣೆ ಮಾಡಿದ ಸರ್ಕಾರ.
ಗಂಗಾವತಿ : ನಗರ ಠಾಣೆಯ ಸ್ನೇಹಜೀವಿ ಎಂದೇ ಹೆಸರಾದ ಪ್ರಕಾಶ್ ಮಾಳಿ ಪಿ ಐ ಇವರನ್ನು ಮಸ್ಕಿ ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಒಬ್ಬ ಪೊಲೀಸ್ ಪೇದೆ ಹತ್ತಿರ ಮಾತನಾಡಿಸಬೇಕೆಂದರೆ ಒಂದು ರೀತಿಯ ಭಯ ಇರುತ್ತಿತ್ತು ಸಾರ್ವಜನಿಕರಲ್ಲಿ ಏಕೆಂದರೆ ಅವರು ನಾನು ಪೊಲೀಸ್ ಎಂಬ ಅಹಂ ಅವರಲ್ಲಿ ಇರುತ್ತಿತ್ತು. ಅಂತಹದರಲ್ಲಿContinue Reading



















