“ಖಾಕಿ ಕೋಟೆಯ ಒಳಗಿನ ಮೃದು ಸ್ವಭಾವದ ಅಧಿಕಾರಿ ವರ್ಗಾವಣೆ”
“ಖಾಕಿ ಕೋಟೆಯ ಒಳಗಿನ ಮೃದು ಸ್ವಭಾವದ ಅಧಿಕಾರಿ ವರ್ಗಾವಣೆ” ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ ‘ಸ್ನೇಹಜೀವಿ’ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ ವರ್ಗಾವಣೆ: ಮಸ್ಕಿ ವೃತ್ತಕ್ಕೆ ಸ್ಥಳನಿಯುಕ್ತಿ ಗಂಗಾವತಿ: ಪೊಲೀಸ್ ಇಲಾಖೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಭಯ, ಆತಂಕ ಸಹಜ. ಆದರೆ, ತಮ್ಮ ನಯವಿನಯ ಹಾಗೂ ಜನಸ್ನೇಹಿ ಆಡಳಿತದ ಮೂಲಕ ಗಂಗಾವತಿ ನಗರದ ಜನರ ಮನಗೆದ್ದಿದ್ದContinue Reading


















