ಖಾಕಿ-ರಾಜಕೀಯ ಅಂಗಳದಲ್ಲಿ ‘ಕೋಟಿ ಕೋಟಿ’ ಡೀಲ್ ಸದ್ದು! ರಹಸ್ಯ ಆಡಿಯೋ ವಿಡಿಯೋ ಬ್ರೇಕ್ ಆಗುತ್ತಾ?
ಕ್ರೈಮ್ ಸ್ಪೆಷಲ್ ರಿಪೋರ್ಟ್:ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಖಾಕಿ-ರಾಜಕೀಯ ಅಂಗಳದಲ್ಲಿ ‘ಕೋಟಿ ಕೋಟಿ’ ಡೀಲ್ ಸದ್ದು! DSP ನ್ಯಾಮಗೌಡಗೆ ₹1.5 ಕೋಟಿ ಲಂಚದ ಆರೋಪ: ರಹಸ್ಯ ಆಡಿಯೋ ಬ್ರೇಕ್ ಆಗುತ್ತಾ? ಗಂಗಾವತಿ: ಖಾಕಿ ಪಡೆಯ ಉನ್ನತ ಅಧಿಕಾರಿಯೊಬ್ಬರ ಹೆಸರು ಈಗ ಕೋಟಿ ಕೋಟಿ ಲಂಚದ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದು, ಇಡೀ ಕ್ಷೇತ್ರದಲ್ಲಿ ಮಹಾ ಭೂಕಂಪವನ್ನೇ ಸೃಷ್ಟಿಸಿದೆ! DSPContinue Reading










