13 ಲಕ್ಷ ಬೆಲೆ 26 ಕಿಮೀ ಮೈಲೇಜ್ ಇರುವ 7 ಸಿಟರ್ ಈ ಕಾರಿಗೆ ಭಾರಿ ಡಿಮ್ಯಾಂಡ್
ಬೆಂಗಳೂರು : ಟೊಯೋಟಾ ರೂಮಿಯಾನ್ ಎಂಪಿವಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದು ಮಾರುತಿ ಸುಜುಕಿ ಎರ್ಟಿಗಾದ ರೀ-ಬ್ಯಾಡ್ಜ್ ಮಾದರಿಯಾಗಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಈ ಕಾರಿನಲ್ಲಿ 7 ಜನರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವುದರಿಂದ ಹಲವಾರು ಕುಟುಂಬಗಳ ನೆಚ್ಚಿನ ವಾಹನವಾಗಿ ಗುರ್ತಿಸಿಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಈ ಕಾರಿನ ಬೆಲೆಯು ರೂ.13.03 ಲಕ್ಷದಿಂದ ಆರಂಭವಾಗಿ ರೂ.14.20 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಟೊಯೊಟಾ ರೂಮಿಯನ್ ಎಂಪಿವಿಗೆ ಕಿಯಾ ಕ್ಯಾರೆನ್ಸ್ ಹಾಗೂContinue Reading

















