ಗಂಗಾವತಿಯಲ್ಲಿ ಹಿಂದೂ ಕಾರ್ಯಕರ್ತನ ಭೀಕರ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು.
ಗಂಗಾವತಿಯಲ್ಲಿ ಹಿಂದೂ ಕಾರ್ಯಕರ್ತನ ಭೀಕರ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ : ಮುರಾಹರಿ ನಗರದ ನಿವಾಸಿ ವೆಂಕಟೇಶ್ ಕುರುಬರ ಎಂಬಾತ ಕೊಲೆಯಾದ ದುರ್ದೈವಿ, ವೆಂಕಟೇಶ್ ಬಿಜೆಪಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷನಾಗಿದ್ದ ಕೆಲವೇ ವರ್ಷಗಳಲ್ಲಿ ಬಿರುಗಾಳಿಯಂತೆ ಬೆಳಕಿಗೆ ಬಂದ ವೆಂಕಟೇಶನನ್ನು ಕೊಲೆ ಮಾಡಿದ್ದೇಕೆ, ಕೊಲೆ ಮಾಡಲು ಕಾರಣವೇನು.? ವೆಂಕಟೇಶ್ ಗಂಗಾವತಿಯContinue Reading




















