ಒತ್ತುವರಿ ಭೂ ಮಾಲೀಕರಿಂದ ಜೀವ ಬೆದರಿಕೆ ಭದ್ರತೆ ನೀಡುವಂತೆ ಜೋಗಿನ ರಮೇಶ್ ನಾಯಕ ಲೋಕಾಯುಕ್ತ ಎಸ್ ಪಿ ಗೆ ಮನವಿ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಒತ್ತುವರಿ ಭೂ ಮಾಲೀಕರಿಂದ ಜೀವ ಬೆದರಿಕೆ ಭದ್ರತೆ ನೀಡುವಂತೆ ಜೋಗಿನ ರಮೇಶ್ ನಾಯಕ ಲೋಕಾಯುಕ್ತ ಎಸ್ ಪಿ ಗೆ ಮನವಿ. ಗಂಗಾವತಿ: ಪಿತ್ರಾಜಿತ ಆಸ್ತಿಯ ವಾರಸುದಾರ ಜೋಗಿನ್ ಭರಮಪ್ಪ ತಂದೆ ಅನಾಳಪ್ಪ ವಾಲ್ಮೀಕಿ ನಾಯಕ ಅವರ ಭೂಮಿಗೆ ಸಂಬಂಧಿಸಿದಂತೆ ಗಂಗಾವತಿ ನ್ಯಾಯಾಲಯದಲ್ಲಿ 8/2021 ರಂದು ದಾವೆ ಹೂಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿContinue Reading


















