ಗಂಗಾವತಿ ತಾಲ್ಲೂಕು ಭೂ ನ್ಯಾಯಮಂಡಳಿಗೆ ಇಂದು ನಾಮನಿರ್ದೇಶನ ಸದಸ್ಯರ ಪದಗ್ರಹಣ ಕಾರ್ಯಕ್ರಮ,
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ ತಾಲ್ಲೂಕು ಭೂ ನ್ಯಾಯಮಂಡಳಿಗೆ ಇಂದು ನಾಮನಿರ್ದೇಶನ ಸದಸ್ಯರ ಪದಗ್ರಹಣ ಗಂಗಾವತಿ : ತಾಲೂಕ ಭೂ ನ್ಯಾಯ ಮಂಡಳಿಗೆ ರಾಜ್ಯ ಸರಕಾರದ ಆಧೀನ ಕಾರ್ಯದರ್ಶಿಗಳಿಂದ ಈ ಕೆಳಕಂಡ ಸದಸ್ಯರನ್ನು ನಾಮ ನಿರ್ದೇಶನ ಮಾಡಿ 22 ಜೂಲೈ ಸೋಮವಾರ ರಂದು ಆದೇಶ ಹೊರಡಿಸಿದ್ದಾರೆ, ಇಂದು ದಿನಾಂಕ: 24-07-2024 ಬುಧವಾರContinue Reading