ಬಿಲ್ ಬೇಕೆಂದರೆ ಲಕ್ಷ ಕೊಡು: ಹೊಸಪೇಟೆ ಲೋಕೋಪಯೋಗಿ ಕಚೇರಿಯ ಭಂಡ ದೇವದಾಸನಿಗೆ ಲೋಕಾಯುಕ್ತ ದಂಡ!
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಹೊಸಪೇಟೆ: ಈ ನಾಡಿನ ಯಾವ ಮೂಲೆಯಲ್ಲಿ ನೋಡಿದರೂ ಸರಿ, ಅಲ್ಲಿ ಲಂಚದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಜನ ಬೆವರು ಸುರಿಸಿ ಕೆಲಸ ಮಾಡಿದರೂ, ಅವರ ನ್ಯಾಯಯುತ ಹಕ್ಕನ್ನು ಪಡೆಯಲು ಮತ್ತಷ್ಟು ಬೆವರು ಸುರಿಸಬೇಕು. ಇನ್ನು ಕೆಲವೊಮ್ಮೆ ರಕ್ತವನ್ನೇ ಹರಿಸಬೇಕು! ವಿಜಯನಗರದ ಹೊಸಪೇಟೆಯ PWD ಕಚೇರಿಯಲ್ಲಿ ನಡೆದ ಘಟನೆ ಈ ಸತ್ಯಕ್ಕೆ ಹಿಡಿದContinue Reading











