ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲೇ 485 ಟನ್ ಅನ್ನಭಾಗ್ಯದ ಅಕ್ರಮ ದಾಸ್ತಾನು ಜಪ್ತಿ ರೈಸ್ ಮಿಲ್ ಸೀಜ್…
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲೇ 485 ಟನ್ ಅನ್ನಭಾಗ್ಯದ ಅಕ್ರಮ ದಾಸ್ತಾನು ಜಪ್ತಿ ರೈಸ್ ಮಿಲ್ ಸೀಜ್… ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಲೋಕುರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ಆಗ್ರೋ ಪ್ರೊಸೆಸಿಂಗ್ ಪ್ರೈ ಲಿ ಎಂಬ ಮಿಲ್ಲಿನಲ್ಲಿ ಶೇಖರಿಸಿ ಇಟ್ಟಿದ್ದ 485 ಟನ್ ಅನ್ನಭಾಗ್ಯ ಅಕ್ಕಿಯನ್ನು (ಅಂದಾಜು 1.10 ಕೋಟಿ ರೂಪಾಯಿಗಳು) ಆಹಾರ ಮತ್ತು ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾದ ಅವಿನಾಶ್ ಎಂ ಬೆಲ್ಲದರವರContinue Reading