ನಗರಸಭೆ ಸದಸ್ಯರುಗಳ ಅವಧಿ ವಿಸ್ತರಣೆಯ ಅರ್ಜಿಗಳನ್ನು ವಜಾ ಮಾಡಿದ ಸರ್ವೋಚ್ಚ ನ್ಯಾಯಾಲಯ : ಜಿಲ್ಲಾಧಿಕಾರಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಿಸಿದ ಸರ್ಕಾರ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ : ನಗರಸಭೆ ಸದಸ್ಯರುಗಳ ಕನಸಿಗೆ ನಿರೇರಿಚಿದ ಸರ್ವೋಚ್ಚ ನ್ಯಾಯಾಲಯ ಕರ್ನಾಟಕದ ಹಲವಾರು ನಗರಸಭೆ ಸದಸ್ಯರುಗಳು ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಏಕ ಕಾಲಕ್ಕೆ ವಜಾ ಮಾಡುವ ಮೂಲಕ ಗಂಗಾವತಿ ಸೇರಿದಂತೆ ಒಟ್ಟು 42 ನಗರಸಭೆ. 53 ಪುರಸಭೆ. ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ 03/11/2025 ರಂದುContinue Reading

















