ಮಸೀದಿಯ ಸ್ವಚ್ಛತೆಗಾಗಿ ವ್ಯಾಕ್ಯೂಮ್ ಕ್ಲೀನರ್ ಕೊಡೆಗೆ ನೀಡಿದ ಜಿ.ವಿ.ಟಿ ಕೇರ್ ಸ್
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಗಂಗಾವತಿ : ನಗರದಲ್ಲಿ ಈಗಾಗಲೇ ಅನೇಕ ಜನರಿಗೆ, ಬಡವರಿಗೆ, ನಿರ್ಗತಿಕರಿಗೆ, ಸಮಾಜ ಸೇವೆ ಮಾಡುವ ಮೂಲಕ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಸೇವಾ ಟ್ರಸ್ಟ್ GVT CARES ವತಿಯಿಂದ ನಗರದ ಜಾಮಿಯಾ ಮಸ್ಜಿದ್ ಗೆ ನೂತನ ತಂತ್ರಜ್ಞಾನವುಳ್ಳ ಮಸ್ಜಿದ್ ಸ್ವಚ್ಚತೆ ಮಾಡುವ ವ್ಯಾಕ್ಯೂಮ್ ಕ್ಲೀನರ್ ನ್ನು ಕೊಡುಗೆ ರೂಪದಲ್ಲಿ ನೀಡಲಾಯಿತು. ಈContinue Reading