ತುಂಗಭದ್ರಾ ಆಣೆಕಟ್ಟಿನಿಂದ ಎಚ್ಚರಿಕೆ ಸಂದೇಶ,
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ತುಂಗಭದ್ರಾ ಅಣೆಕಟ್ಟಿನಿಂದ ಇಂದು ಸಂಜೆ 4 ಗಂಟೆಗೆ 20 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುವ ಮೂಲಕ ಸುತ್ತ ಮುತ್ತಲಿನ ಜನರೂ ಎಚ್ಚರಿಕೆಯಿಂದಿರಬೇಕು ಹೊಸಪೇಟೆ : ತುಂಗಾ ನದಿ ಮತ್ತು ವರದಾ ನದಿಯಿಂದ ಹೊರ ಹರಿವುಗಳನ್ನು ಪರಿಗಣಿಸಿದರೆ, ತುಂಗಭದ್ರ ಅಣೆಕಟ್ಟಿಗೆ ಒಳಹರಿವು ಹೆಚ್ಚುತ್ತಿದೆ. ಆದ್ದರಿಂದ, “ನದಿಗೆ ಹೊರಹರಿವುContinue Reading