ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ್ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಆಯ್ಕೆ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ್ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಆಯ್ಕೆ. ಗಂಗಾವತಿ: ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಶನ್ (ರಿ) ಧಾರವಾಡ ಇವರಿಂದ ನೀಡಲಾಗುವ ರಾಷ್ಟ್ರೀಯ ಸಮಾಜಸೇವಾ ರತ್ನ ಪ್ರಶಸ್ತಿಗೆ ಗಂಗಾವತಿಯ ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ ಅವರುContinue Reading














