ಗಂಗಾವತಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಹೀರಾಬಾಯಿ ಸಲ್ಲಿಸಿದ್ದ ಅವಧಿ ವಿಸ್ತರಣೆಯ ಅರ್ಜಿ ವಜಾ ಮಾಡಿದ ಹೈಕೋರ್ಟ್ ಧಾರವಾಡ ಪೀಠ.

07/12/2025 8:36 AM Total Views: 95103

Gouse Dafedar

 

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

 

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಲ್ಲಿಸಿದ್ದ ಅವಧಿ ವಿಸ್ತರಣೆಯ ಅರ್ಜಿ ವಜಾ ಮಾಡಿದ ಹೈಕೋರ್ಟ್ ಧಾರವಾಡ ಪೀಠ

ಗಂಗಾವತಿ : ಈಗಾಗಲೇ ಉಚ್ಚ ನ್ಯಾಯಾಲಯ ಕರ್ನಾಟಕದ ಹಲವಾರು ನಗರಸಭೆ ಸದಸ್ಯರುಗಳು ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಏಕ ಕಾಲಕ್ಕೆ ವಜಾ ಮಾಡುವ ಮೂಲಕ ಗಂಗಾವತಿ ಸೇರಿದಂತೆ ಒಟ್ಟು 42 ನಗರಸಭೆ. 53 ಪುರಸಭೆ. ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ 03/11/2025 ರಂದು ಸರ್ಕಾರಕ್ಕೆ ಉಚ್ಚ ನ್ಯಾಯಾಲಯ ಆದೇಶಿಸಿತ್ತು. ಮತ್ತು ಸರ್ಕಾರ ಉಚ್ಚ ನ್ಯಾಯಾಲಯದ ಆದೇಶದಂತೆ ನಗರಸಭೆ. ಪುರಸಭೆ. ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಕೂಡ ಹೊರಡಿಸಿತ್ತು.

Advertisement Image

ಆದರೆ ಗಂಗಾವತಿಯ ನಗರಸಭೆ ಅಧ್ಯಕ್ಷೆ ಶ್ರೀಮತಿ ಹೀರಾಬಾಯಿ ಯವರು ಈ ಮುಂಚೆಯೇ ಅವಧಿ ವಿಸ್ತರಣೆ ಕೋರಿ ಹೈಕೋರ್ಟ್ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು ಅವರು ಸಲ್ಲಿಸಿದ್ದ ಅರ್ಜಿಯನ್ನು 04 ಡಿಸೆಂಬರ್ 2025 ರಂದು ರಂದು ವಜಾ ಗೊಳಿಸುವ ಮೂಲಕ ಅವರ ನಗರಸಭೆ ಸದಸ್ಯರುಗಳು ಅಧಿಕಾರ ಮೊಟಕು ಗೊಳಿಸಿದೆ.

 

WhatsApp Icon
Subscribe My YouTube