07/11/2025 5:20 PM Total Views: 85639

Gouse Dafedar

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಗಂಗಾವತಿ : ನಗರಸಭೆ ಸದಸ್ಯರುಗಳ ಕನಸಿಗೆ ನಿರೇರಿಚಿದ ಸರ್ವೋಚ್ಚ ನ್ಯಾಯಾಲಯ ಕರ್ನಾಟಕದ ಹಲವಾರು ನಗರಸಭೆ ಸದಸ್ಯರುಗಳು ಅವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಏಕ ಕಾಲಕ್ಕೆ ವಜಾ ಮಾಡುವ ಮೂಲಕ ಗಂಗಾವತಿ ಸೇರಿದಂತೆ ಒಟ್ಟು 42 ನಗರಸಭೆ. 53 ಪುರಸಭೆ. ಹಾಗೂ 23 ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ 03/11/2025 ರಂದು ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ
Read Our Photo Story
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿನ್ನೆ ಕರ್ನಾಟಕ ಸರ್ಕಾರ ನಗರಸಭೆ.ಪುರಸಭೆ.ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ

ಪಬ್ಲಿಕ್ ಪವರ್ ನ್ಯೂಸ್ ಮೊನ್ನೆಯಷ್ಟೇ ಇದರ ಬಗ್ಗೆ ವರದಿ ಮಾಡಿತ್ತು











