19/09/2024 8:34 PM Total Views: 95173

Gouse Dafedar
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
Read Our Photo Story
ಗಂಗಾವತಿ : ನಗರಸಭೆಯ ಅಧ್ಯಕ್ಷ ಸ್ಥಾನವನ್ನು ನಗರಸಭೆ ಸದಸ್ಯರಾದ ಮೌಲಾಸಾಬ್ ಇವರನ್ನು ಆಯ್ಕೆ ಮಾಡುವಲ್ಲಿ ತುಂಬಾ ಕಾಳಜಿವಹಿಸಿ ಕೊಟ್ಟ ಮಾತಿನಂತೆ ನಡೆದ ಗಾಲಿ ಜನಾರ್ದನ ರೆಡ್ಡಿಯವರನ್ನು ಇಂದು ಬೆಳಿಗ್ಗೆ ಮುಸ್ಲಿಂ ಸಮಾಜದ ಯುವ ಮುಖಂಡರಾದ ಸೈಯದ್ ಮೀರಾ ಇವರ ನೇತೃತ್ವದಲ್ಲಿ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ದುಲ್ ಜಬ್ಬಾರ್ ಬಿಚ್ಕತ್ತಿ, ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಸೈಯದ್ ಅಲಿ, ಜಿಲಾನಿ ಪಾಶಾ ಖಾದ್ರಿ, ಮಹಿಬೂಬ್ ಬಿಲ್ಡರ್, ಅಲ್ತಾಫ್ ಬಿಚ್ಕತ್ತಿ, ಜಾಫರ್, ಇಲಿಯಾಸ್ ಬೇರಿಂಗ್, ಬುಲೆಟ್ ಸಲೀಂ , ಅಜ್ಗರ ಅಲಿ ಮತ್ತಿತರರು ಉಪಸ್ಥಿತರಿದ್ದರು,











