ಸತತ ಮಳೆಯಿಂದ ರಸ್ತೆಗಳು ಹಾನಿ ರಸ್ತೆ ಪಕ್ಕಕ್ಕೆ ಉರುಳಿದ ಪೊಲೀಸ್ ಇಲಾಖೆ ವಾಹನ,

07/09/2024 7:47 PM Total Views: 112062

Gouse Dafedar

 

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

 

ಸತತ ಮಳೆಯಿಂದ ರಸ್ತೆಗಳು ಹಾನಿ ರಸ್ತೆ ಪಕ್ಕಕ್ಕೆ ಉರುಳಿದ ಪೊಲೀಸ್ ಇಲಾಖೆ ವಾಹನ

 

Advertisement Image

ಗಂಗಾವತಿ : ಸತತ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಚರಂಡಿಗಳ ಪಕ್ಕಕ್ಕೆ ಇರುವ ಮಣ್ಣು ಸಡಿಲ ಗೊಂಡು ಗಂಗಾವತಿಯ ಪೊಲೀಸ್ ಇಲಾಖೆಯ ಜೀಪ್ ಮಣ್ಣಿನಲ್ಲಿ ಸಿಲುಕಿರುವ ಘಟನೆ ಜರುಗಿದೆ,

 

ನಗರದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಬರುವ ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕ್ ಎದುರುಗಡೆ ಪೊಲೀಸ್ ವಾಹನ ಜೀಪೊಂದು ರಸ್ತೆ ಪಕ್ಕಕ್ಕೆ ಹೋಗುವಾಗ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ,

 

 

WhatsApp Icon
Subscribe My YouTube