ಮಸೀದಿಯ ಸ್ವಚ್ಛತೆಗಾಗಿ ವ್ಯಾಕ್ಯೂಮ್ ಕ್ಲೀನರ್ ಕೊಡೆಗೆ ನೀಡಿದ ಜಿ.ವಿ.ಟಿ ಕೇರ್ ಸ್

26/07/2024 10:11 AM Total Views: 35791

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

 

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

 

ಗಂಗಾವತಿ :  ನಗರದಲ್ಲಿ ಈಗಾಗಲೇ ಅನೇಕ ಜನರಿಗೆ, ಬಡವರಿಗೆ, ನಿರ್ಗತಿಕರಿಗೆ, ಸಮಾಜ ಸೇವೆ ಮಾಡುವ ಮೂಲಕ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಸೇವಾ ಟ್ರಸ್ಟ್  GVT CARES ವತಿಯಿಂದ ನಗರದ ಜಾಮಿಯಾ ಮಸ್ಜಿದ್ ಗೆ ನೂತನ ತಂತ್ರಜ್ಞಾನವುಳ್ಳ ಮಸ್ಜಿದ್ ಸ್ವಚ್ಚತೆ ಮಾಡುವ ವ್ಯಾಕ್ಯೂಮ್ ಕ್ಲೀನರ್ ನ್ನು ಕೊಡುಗೆ ರೂಪದಲ್ಲಿ ನೀಡಲಾಯಿತು.

Advertisement Image

ಈ ಸಂದರ್ಭದಲ್ಲಿ ಮಸ್ಜಿದ್ ನ ಅಧ್ಯಕ್ಷರು ಡಾ.ಬಷೀರ್ ಸಾಬ್, ಹಾಫೀಜ್ ಮುಸ್ತಾಫಾ ಕಮಾಲ್ ಪಾಷಾ ಹಾಗು GVT CARES TRUST ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

WhatsApp Icon
Our YouTube Channel