24/07/2024 10:19 AM Total Views: 40241

Gouse Dafedar
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
Read Our Photo Story
ಗಂಗಾವತಿ ತಾಲ್ಲೂಕು ಭೂ ನ್ಯಾಯಮಂಡಳಿಗೆ ಇಂದು ನಾಮನಿರ್ದೇಶನ ಸದಸ್ಯರ ಪದಗ್ರಹಣ
ಗಂಗಾವತಿ : ತಾಲೂಕ ಭೂ ನ್ಯಾಯ ಮಂಡಳಿಗೆ ರಾಜ್ಯ ಸರಕಾರದ ಆಧೀನ ಕಾರ್ಯದರ್ಶಿಗಳಿಂದ ಈ ಕೆಳಕಂಡ ಸದಸ್ಯರನ್ನು ನಾಮ ನಿರ್ದೇಶನ ಮಾಡಿ 22 ಜೂಲೈ ಸೋಮವಾರ ರಂದು ಆದೇಶ ಹೊರಡಿಸಿದ್ದಾರೆ,
ಇಂದು ದಿನಾಂಕ: 24-07-2024 ಬುಧವಾರ ಸಮಯ ಬೆಳಿಗ್ಗೆ: 11:00 ಘಂಟೆಗೆ ಗಂಗಾವತಿಯ ತಹಶಿಲ್ ಕಚೇರಿಯಲ್ಲಿ ನಾಮ ನಿರ್ದೇಶತ ಸದಸ್ಯರ ಪದಗ್ರಹಣ ಕಾರ್ಯಕ್ರಮ ಇರುತ್ತದೆ, ಎಂದು ಉಪ ವಿಭಾಗಾಧಿಕಾರಿಗಳ ಕೊಪ್ಪಳರವರು ತಿಳಿಸಿರುತ್ತಾರೆ
