ಹೆಂಡತಿ, ಗಂಡನ ಈ ಭಾಗ ಮುಟ್ಟಲೇಬೇಕಂತೆ; ಸುಖ ಜೊತೆಗೆ, ಪ್ರೀತಿನೂ ಹೆಚ್ಚುತ್ತಂತೆ!

06/07/2024 9:37 AM Total Views: 35857

Gouse Dafedar

ಹೆಂಡತಿ, ಗಂಡನ ಈ ಭಾಗ ಮುಟ್ಟಲೇಬೇಕಂತೆ; ಸುಖ ಜೊತೆಗೆ, ಪ್ರೀತಿನೂ ಹೆಚ್ಚುತ್ತಂತೆ!

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಆಚಾರ್ಯ ಚಾಣಕ್ಯ ಅವರು ಪತಿ-ಪತ್ನಿಯರ ಬಾಂಧವ್ಯ ಬಹಳ ಶ್ರೇಷ್ಠವಾದುದು ಎಂದು ಒತ್ತಿ ಹೇಳಿದ್ದಾರೆ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮದುವೆಯ ನಂತರ ಪ್ರತಿಯೊಬ್ಬ ಮಹಿಳೆ ಯಾವಾಗಲೂ ತನ್ನ ಗಂಡನ ಈ ವಿಶೇಷ ಭಾಗವನ್ನು ಸ್ಪರ್ಶಿಸಬೇಕು. ಏಕೆಂದರೆ ಇದರಿಂದ ಸಂಸಾರ ಸುಖಮಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

 

ಆಚಾರ್ಯ ಚಾಣಕ್ಯರ ನೀತಿಗಳು ನಮ್ಮ ದೈನಂದಿನ ಜೀವನಕ್ಕೆ ಬಹಳ ಉಪಯುಕ್ತವಾಗಿವೆ. ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಮಾನವನ ಜೀವನಕ್ಕೆ ಅನೇಕ ನಿಯಮಗಳನ್ನು ನೀಡಿದ್ದಾರೆ. ವಿಶೇಷವಾಗಿ ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ಅವರು ಅನೇಕ ಆಸಕ್ತಿದಾಯಕ ವಿಚಾರಗಳನ್ನು ವಿವರಿಸಿದ್ದಾರೆ.

Advertisement Image

 

ಆಚಾರ್ಯ ಚಾಣಕ್ಯ ಅವರು ಪತಿ-ಪತ್ನಿಯರ ಬಾಂಧವ್ಯ ಬಹಳ ಶ್ರೇಷ್ಠವಾದುದು ಎಂದು ಒತ್ತಿ ಹೇಳಿದ್ದಾರೆ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಮದುವೆಯ ನಂತರ ಪ್ರತಿಯೊಬ್ಬ ಮಹಿಳೆ ಯಾವಾಗಲೂ ತನ್ನ ಗಂಡನ ಈ ವಿಶೇಷ ಭಾಗವನ್ನು ಸ್ಪರ್ಶಿಸಬೇಕು. ಏಕೆಂದರೆ ಇದರಿಂದ ಸಂಸಾರ ಸುಖಮಯವಾಗಿರುತ್ತದೆ ಎಂದು ತಿಳಿಸಿದ್ದಾರೆ

 

ಪತಿ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನಂತರ ಪತ್ನಿ ನಿತ್ಯ ಎದ್ದ ನಂತರ ಹೀಗೆ ಮಾಡಿದರೆ ಪತಿ ಸಂತೋಷ ಪಡುತ್ತಾರೆ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಆಚಾರ್ಯರು ಹೇಳುತ್ತಾರೆ.

 

ಇದಲ್ಲದೆ, ಹೀಗೆ ಮಾಡುವ ಹೆಂಡತಿಯನ್ನು ಸಮರ್ಪಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಮನೆಯಲ್ಲಿ ಸುಖ, ಸಂಪತ್ತು, ಶಾಂತಿ ಮತ್ತು ನೆಮ್ಮದಿ ಎಲ್ಲವೂ ಇರುತ್ತದೆ.

 

ಅದೇನಪ್ಪಾ ಅಂದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೆಂಡತಿಯು ಸ್ಪರ್ಶಿಸಬೇಕಾದ ಭಾಗವು ಅವಳ ಗಂಡನ ಪಾದಗಳು. ಮಹಿಳೆಯರು ಹಿರಿಯರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವಂತೆ ಗಂಡನ ಪಾದಗಳನ್ನು ಮುಟ್ಟಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇದರಿಂದ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೆಂಡತಿಯ ಮೇಲಿನ ಪ್ರೀತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

 

ಗಂಡಸರು ಮಹಿಳೆಯರನ್ನು ಹೀಗೆ ನೋಡಬಾರದಂತೆ: ಸಾಮಾನ್ಯವಾಗಿ ಪುರುಷರು ಮಹಿಳೆಯರನ್ನು ನೋಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಪುರುಷರು ಮಹಿಳೆಯರನ್ನು ನೋಡಬಾರದು. ಚಾಣಕ್ಯನೀತಿಯಲ್ಲಿ ಆಚಾರ್ಯ ಚಾಣಕ್ಯ ಹೇಳುತ್ತಾನೆ. ಹೆಂಡತಿಯಾಗಿದ್ದರೂ ಸಹ ಆಕೆಯನ್ನು ಇಂಥ ಸ್ಥಿತಿಯಲ್ಲಿ ನೋಡಬಾರದು. ಪುರುಷರು ಅಥವಾ ಗಂಡಂದಿರು ವಿಶೇಷವಾಗಿ ತಿನ್ನುವ ಹೆಂಡತಿ ಅಥವಾ ಮಹಿಳೆಯರನ್ನು ನೋಡಬಾರದು. ಇದನ್ನು ಶಿಷ್ಟಾಚಾರಕ್ಕೆ ವಿರುದ್ಧವಾಗಿ ಪರಿಗಣಿಸಲಾಗುತ್ತದೆ.

 

ಈ ರೀತಿ ಮಾಡುವುದರಿಂದ ಮಹಿಳೆಯರಿಗೆ ಅನಾನುಕೂಲವಾಗುತ್ತದೆ. ಅವರು ತಮ್ಮ ಆಹಾರವನ್ನು ಸರಿಯಾಗಿ ತಿನ್ನಲು ಸಾಧ್ಯವಿಲ್ಲ. ಇದರಿಂದ ನಿಮಗೆ ದೋಷ ಉಂಟಾಗುತ್ತದೆ. ಇದಲ್ಲದೆ, ಮಹಿಳೆಯರು ಸೀನುವಾಗ ಅವಳನ್ನು ನೋಡಬಾರದು. ಹುಡುಗಿಯರು ಅದನ್ನು ನೋಡುವ ವ್ಯಕ್ತಿಯೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಇದು ಅವರಿಗೆ ಮುಜುಗರ ಉಂಟು ಮಾಡುತ್ತದೆ.

 

ಇನ್ನೂ ಹೆಂಡತಿಯಾಗಿದ್ದರೂ ಸಹ ಬಟ್ಟೆ ಬದಲಾಯಿಸುವಾಗ ಆಕೆಯನ್ನು ಗಂಡ ನೋಡಬಾರದು. ಇಂಥ ಗಂಡಸರನ್ನು ಮಹಿಳೆಯರು ಎಂದಿಗೂ ಇಷ್ಟ ಪಡೋದಿಲ್ಲ. ಮಾತೃತ್ವವು ಮಹಿಳೆಗೆ ದೇವರು ನೀಡಿದ ಕೊಡುಗೆಯಾಗಿದೆ. ತಾಯಿಯಾಗುವ ಮಹಿಳೆ ಪರಿಪೂರ್ಣತೆಯನ್ನು ಪಡೆಯುತ್ತಾಳೆ. ತಾಯಿಯ ಹಾಲು ಅಮೃತ. ಹುಟ್ಟಿದ ನಂತರ ಕನಿಷ್ಠ ಆರು ತಿಂಗಳವರೆಗೆ ತಾಯಿ ತನ್ನ ಮಗುವಿಗೆ ಹಾಲುಣಿಸಬೇಕು. ಆದರೆ ಮಹಿಳೆ ಹಾಲುಣಿಸುವುದನ್ನು ಪುರುಷರು ನೋಡಬಾರದು.

 

ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಹಿಳೆಯರು ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಅನೇಕರು ಮೇಕ್ಅಪ್ ಅನ್ನು ಅವಲಂಬಿಸಿದ್ದಾರೆ. ಇದು ಕೆಲವು ಜನರ ದೈನಂದಿನ ಜೀವನದ ಪ್ರಮುಖ ಭಾಗವಾಗುತ್ತದೆ. ಆದರೆ ಪುರುಷರು ಮೇಕಪ್ ಮಾಡುವಾಗ ಹೆಣ್ಣುಮಕ್ಕಳನ್ನು ನೋಡಬಾರದು. ಇದು ಅವರಿಗೆ ಚೂರು ಹಿಡಿಸುವುದಿಲ್ಲ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.   ಪಬ್ಲಿಕ್ ಪವರ್ ನ್ಯೂಸ್ ಇದಕ್ಕೆ ಜವಾಬ್ದಾರಿಯಲ್ಲ,

WhatsApp Icon
Our YouTube Channel