06/07/2024 9:16 AM Total Views: 36672
ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟು ಗೊತ್ತೆ..!
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಇವತ್ತು ಚಿನ್ನದ ಮೇಲೆ ಬಾರಿ ಪ್ರಮಾಣದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ಸತತವಾಗಿ ಕುಸಿತ ಕಾಣುತ್ತಾ ಬರುತ್ತಿದೆ. ಕಳೆದ ತಿಂಗಳು ಸತತವಾಗಿ ಚಿನ್ನ ಮತ್ತು ಬೆಳ್ಳಿ ಎರಡು ಕುಸಿತವಿದ್ದಿವೆ ಅದರಲ್ಲೂ ಚಿನ್ನಕ್ಕೆ ಈಗ ಬಾರಿ ಬೇಡಿಕೆ ಇದ್ದರು ಚಿನ್ನ ಮಾತ್ರ ಏರಿಕೆ ಕಾಣುತ್ತಿಲ್ಲ. ಹಾಗಾದ್ರೆ ಚಿನ್ನ ಮತ್ತು ಬೆಳ್ಳಿಯ ಜೊತೆ ಈಗ ಎಷ್ಟು ಗ್ರಾಮ್ ಗೆ ಎಷ್ಟು ರೂಪಾಯಿ ಇದೆ ? ಬೆಳ್ಳಿ ಬೆಲೆ ಎಷ್ಟು ಗ್ರಾಂ ಗೆ ಎಷ್ಟು ರೂಪಾಯಿ ಇದೆ ? ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಲ್ಲ ಮಾಹಿತಿ ನೋಡಿಕೊಳ್ಳಲು ಲೇಖನವನ್ನು ಕೊನೆಯವರೆಗೂ ನೋಡಿ.
ಚಿನ್ನ ಒಂದು ಅಮೂಲ್ಯ ವಸ್ತು ಇದೆ ಕಾರಣಕ್ಕಾಗಿ ಚಿನ್ನಕ್ಕೆ ಅತ್ಯುನ್ನತ ಸ್ಥಾನಮಾನ ನೀಡಿದ್ದ ನಮ್ಮ ಪೂರ್ವಿಕರು ಅದನ್ನು ಜೋಪಾನ ಮಾಡಿಕೊಂಡು ಬಂದಿದ್ದಾರೆ ಈಗದ್ದಾಗ ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಮತ್ತಷ್ಟು ಮಹತ್ವ ಬಂದಿದೆ ಅದರಲ್ಲೂ ಆಧುನಿಕ ಕಾಲದಲ್ಲೂ ಅಗತ್ಯ ಆಗಿರುವ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕವೂ ಚಿನ್ನ ಮುಖ್ಯವಾಗಿದೆ ಆವರಣ ಪ್ರಿಯರಿಗೂ ಚಿನ್ನದ ಮೇಲೆ ಪ್ರೀತಿ ಹೆಚ್ಚು ಇನ್ನು ಹೂಡಿಕೆ ಮಾಡುವವರಿಗೆ ಕೂಡ ಚೆನ್ನವೇ ಬೆಸ್ಟ್ ಮತ್ತು ಮೊದಲು ಆಯ್ಕೆ ಹೀಗೆ ಚಿನಕ್ಕೆ ಬಾರಿ ಡಿಮ್ಯಾಂಡ್ ಇರುವಾಗಿದೆ ಈ ಹಳದಿ ಲೋಹ ಕುಸಿದು ಹೋಗುತ್ತಿದೆ. ಹಾಗಿದ್ದರೆ ಇಂದು ಎಷ್ಟಿದೆ, ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ನೋಡೋಣ
ಆಭರಣ ಬಂಗಾರದ ಬೆಲೆ 10 ಗ್ರಾಂ ಗೆ 66,340 ಗಳು . 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 72,370 ರೂಪಾಯಿಗಳು ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 54,280 ಬಂದಿದೆ. ಇನ್ನುಳಿದಂತಹ ಬೆಳ್ಳಿ ಬೆಲೆ ಕೊಡ ಏರಳಿತ ಕಂಡಿದ್ದು ಇದೀಗ ಗೆಳೆಯರೇ ಪ್ರತಿ 100 ಗ್ರಾಂ ಗೆ 9,160 ಬಂದಿದೆ ಹಾಗೆ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇವಾಗ 91,600 ಆಗಿದೆ. ಈ ಮೂಲಕ ಬೆಳೆಯ ಬೆಲೆಯಲ್ಲಿ ಕೂಡ ಏರಳಿತ ಕಂಡು ಬಂದಿದೆ.